……ನಿಧನ…….
1 min read
……ನಿಧನ…….
ಶಾರದಮ್ಮ.ಎಂ.ಎಸ್.(95) ಇನ್ನಿಲ್ಲ.
(ಬೆಳಗೋಡಿನ ದಿವಂಗತ ಬಿ ಇ ಕೃಷ್ಣೇಗೌಡ ಮುದ್ರೆ ಮನೆ ಎಸ್ಟೇಟ್ ಇವರ ಧರ್ಮಪತ್ನಿ) ಮುದ್ರೆಮನೆ ಎಸ್ಟೆಟಿನ ಬಿ.ಕೆ.ಜಗಮೋಹನ್ ಅವರ ತಾಯಿ….ಇವರು ಇಂದು ಮಧ್ಯಾಹ್ನ 1:38 ನಿಮಿಷಕ್ಕೆ ಚಿಕ್ಕಮಗಳೂರಿನ ಕೆ ಆರ್ ಎಸ್ ಆಸ್ಪತ್ರೆಯಲ್ಲಿ ವೈಯೋ ಸಹಜವಾದ ಅನಾರೋಗ್ಯದಿಂದ ನಿಧನ ಹೊಂದಿರುತ್ತಾರೆ,
ಮೃತರು.ಒಬ್ಬ ಮಗ.ಒಬ್ಬರು ಮಗಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ನಾಳೆ ಮಧ್ಯಾಹ್ನ 2 ಗಂಟೆಗೆ ಮುದ್ರೆ ಮನೆ ಎಸ್ಟೇಟ್ ನಲ್ಲಿ ನೆರವೇರಿಸಲಾಗುತ್ತದೆ

