लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

DSS ವತಿಯಿಂದ ಪ್ರತಿಭಟನೆ ಮತ್ತು ದರಣಿ ಕಾರ್ಯಕ್ರಮ.

 

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಚಿಕ್ಕಮಗಳೂರು ಹಾಗೂ ರಾಜ್ಯ ಸಮಿತಿ ಆದೇಶದಂತೆ. ಮೂಡಿಗೆರೆ ಮತ್ತು ಕಳಸ ತಾಲೂಕು ಕಛೇರಿಗಳ ಮುಂದೆ ದಿನಾಂಕ 18.07.2025 ರಂದು ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಭೂಮಿಯಲ್ಲಿ ಸಾಗುಮಾಡುತ್ತಿರುವ ಭೂಹೀನ ಬಡ ರೈತರು ಫಾರಂ ನಂ50,53,57,ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕೆ ಕಾಯುತ್ತಿದ್ದು ಶಾಸಕರ ಸಮಿತಿ ಸರ್ಕಾರ ನೇಮಿಸಿದ್ದು ಇದುವರೆಗೂ ನಮ್ಮ ಶಾಸಕರು ಸಭೆ ಕರೆಯದೇ ವಿಳಂಬ ನೀತಿ ಅನುಸರಿಸುತ್ತಿದ್ದು ಕೂಡಲೇ ಸಭೆ ಕರೆದು ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಹಾಗೂ ಪಿಟಿಸಿಲ್ ಕಾಯ್ದೆ ಪ್ರಕಾರ ಜಮೀನು ಬಿಡಿಸುವಂತೆ ಒತ್ತಾಯಿಸಿ ಹಾಗೆಯೇ ಚಿಕ್ಕಮಗಳೂರು ತಾಲ್ಲೂಕಿನ ಸಾವಿರಾರು ಸಂಖ್ಯೆಯಷ್ಟು ನಿವೇಶನ ರಹಿತರಿದ್ದು ನಿವೇಶನ ನೀಡಲು ಮಸಣಕ್ಕೆ ಭೂಮಿ ಕೊಡಲು ಇತರೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿ ಕಾರ್ಯಕ್ರಮ ಇರುವುದರಿಂದ ತಾಲ್ಲೂಕಿನ ಸಾಗುವಳಿಗೆ ಅರ್ಜಿ ಹಾಕಿರುವ ರೈತರು ನಿವೇಶನ ರಹಿತರು,ಪಿಟಿಸಿಲ್ ಕಾಯ್ದೆ ಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ ರೈತರು, ಅಂಬೇಡ್ಕರ್ ಸಿದ್ದಂತ ಉಳ್ಳ DSS ಮುಖಂಡರು ನಮ್ಮ ನಾಯಕರು ಪ್ರಗತಿಪರ ಸಂಘಟನೆಗಳ ಗೌರವಾನ್ವಿತ ಮುಖಂಡರು ನಮ್ಮ ಸಂಘಟನೆಯ ಗೌರವಾನ್ವಿತ ಪದಾಧಿಕಾರಿಗಳು ಕಾರ್ಯಕರ್ತರು ಅಂಬೇಡ್ಕರ್ ವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕು ಕಛೇರಿ ಮುಂದೆ ಧರಣಿ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿ ಗೊಳಿಸಲು ಬಡವರ ಪರವಾಗಿ ಆದೇಶಕ್ಕೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯೆ
ಆಶಾ ಸಂತೋಷ್ ಮೂಡಿಗೆರೆ ವಿನಂತಿಸಿ ಕೊಳ್ಳುತ್ತೇನೆ.

ಇಂತಿ ನಿಮ್ಮ ನೆಚ್ಚಿನ ಕಿರಿಯ ಹೋರಾಟದ ಒಡನಾಡಿ
✍️ ಆಶಾ ಸಂತೋಷ್ ಮೂಡಿಗೆರೆ
ಜೈ ಭೀಮ್ ✊❤💙🙏

About Author

Leave a Reply

Your email address will not be published. Required fields are marked *

You may have missed