ತಾ.ಯುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆ…..
1 min read
ತಾ.ಯುವ ಕನ್ನಡ ಸಾಹಿತ್ಯ ಪರಿಷತ್ತಿಗೆ.ಆಯ್ಕೆ….
ಮೂಡಿಗೆರೆ ತಾಲೂಕಿನ .ಯುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಆರ್. ಚಂದ್ರು ಓಡೆಯಾರ್.ಬಿಳಗುಳ..ಆಯ್ಕೆ…
ದೂ ಸಂಖ್ಯೆ : 9008722040
ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು
————————–
ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ , ಬಿಳಗುಳ
ಸದಸ್ಯರು ಆರೋಗ್ಯ ರಕ್ಷಾ ಸಮಿತಿ , ಎಂ ,ಜಿ,ಎಂ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮೂಡಿಗೆರೆ
ಮುಖ್ಯಸ್ಥರು ನ್ಯೂಸ್ @9 ಯೂ ಟ್ಯೂಬ್ ಚಾನಲ್ ಸುದ್ದಿ ವಾಹಿನಿ
. ಹಾಗೂ ಇನ್ನಿತರೇ ಗ್ರಾಮ ಮತ್ತು ಪಟ್ಟಣ ಮಟ್ಟದ ಸಂಘ ಸಂಸ್ಥೆಗಳಲ್ಲಿ ತೊಡಗಿ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗಿ,

