लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಚಳಿ ಕಾಯಿಸ ಬೇಕೆ ಬನ್ನಿ……

‎ಮೂಡಿಗೆರೆ ತಾಲೂಕು.ಗೊಣೀಬೀಡು ಪಟ್ಟಣದ ಸಂತೆ ಮಳಿಗೆಗಳಲ್ಲಿ ವಲಸೆ ಕಾರ್ಮಿಕರು…. ವಾರದ ಸಂತೆಗೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ಮಳಿಗೆಗಳನ್ನು ಸ್ವಂತ ಮನೆಗಳಾಗಿ ಮಾಡಿಕೊಂಡು ಮಳಿಗೆಗಳನ್ನು ಹಾಳು ಮಾಡುತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
‎ಮಳಿಗೆಗಳಲ್ಲಿ ನೆಲಕ್ಕೆ ಹಾಕಿರುವ ಸಿಮೆಂಟ್ ಅಡಿಗೆ ಮಾಡಲು ಸೌದೆ ಬಳಸುವುದರಿಂದ ಸಂಪೂರ್ಣ ಹಾಳಾಗುತ್ತಿದೆ.ತೋಟಕ್ಕೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ತೋಟದ ಮಾಲಿಕರು ಲೈನಿನಲ್ಲಿ ವ್ಯವಸ್ಥೆ ಮಾಡಬೇಕೆಂದು ತ್ತಿಳಿಸಿದ್ದಾರೆ.
‎ಸ್ವಚ್ಚತೆಗೆ ಆದ್ಯತೆ ಕೊಡದೆ ಗಬ್ಬು ನಾರುತ್ತಿದೆ.
‎ಶಾಲಾ ಮಕ್ಕಳು ದಿನ ನಿತ್ಯ ಇದೆ ದಾರಿಯಲ್ಲಿ ತಿರುಗಾಡ ಬೇಕಾಗಿದೆ.
‎ಗ್ರಾಮ ಪಂಚಾಯತಿ ಅದ್ಯಕ್ಷರಿಗೆ.ಪಿಡಿಯೊಗೆ ತಿಳಿಸಿದರೆ ಯಾವುದೆ ಪ್ರಯೋಜನ ಅಗುತ್ತಿಲ್ಲ ಎಂದು ದೂರಿದ್ದಾರೆ.
‎ಒಂದು ವಾರದ ಒಳಗೆ ಸಂತೆ ಮೈದಾನ ಖಾಲಿ ಮಾಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ…

About Author

Leave a Reply

Your email address will not be published. Required fields are marked *