लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆತ್ಮೀಯ ಗುರು ಸಮಾನರಾದ ಡಾ:ಜೆ.ಪಿ.ಕೃಷ್ಣೆಗೌಡರೆ…..
ನಿಮಗೆ ಅವಿನ್ ಟಿವಿ ಉನ್ನತಿಗಾಗಿ ಮತ್ತು ನಿಮ್ಮ ಹೆಸರಿನಲ್ಲಿ ಅವಿನ್ ಟಿವಿ ನಡೆಸಲು 10.ಲಕ್ಷಗಳ ಸಹಾಯ ಧನ ಕೇಳಿದ್ದೆ.
ಆದರೆ ಮೋಟಮ್ಮನವರು ಅವಿನ್ ಟಿವಿ ಸ್ಟುಡಿಯೋವನ್ನು ಉನ್ನತಿಕರಿಸಲು ಪೂರ್ಣ ಪ್ರಮಾಣದಲ್ಲಿ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.ಈಗಾಗಲೆ ಮೂರು ಲಕ್ಷ ರೂಪಾಯಿಗಳು ಸಹ ಬಂದಿದೆ.
ಅಗತ್ಯವಿರುವ ವಸ್ತುಗಳನ್ನು ಸಹ ಖರೀದಿಸಿದ್ದೆವೆ.
ಮುಂದಿನ ದಿನಗಳಲ್ಲಿ ಅವಿನ್ ಟಿವಿ ಮತ್ತು ಅವಿನ್ ಸ್ವರ ಸಂಗಮ ರಾಜ್ಯಾದ್ಯಂತ ಸುತ್ತಿ ಉನ್ನತ ಮಟ್ಟಕ್ಕೆ ಹೋಗಬೇಕು ಎನ್ನುವುದು ನಮ್ಮ ಬಯಕೆ.
ನಿಮ್ಮ ಕನಸು ಕೂಡ ಹೌದು.
ನಮ್ಮ ಹತ್ತಿರವಿರುವ RTZE.ಕಾರು ಈಗಾಗಲೆ (7.ವರ್ಷಗಳಲ್ಲಿ) 2.ಲಕ್ಷದ 79.ಸಾವಿರ ಓಡಿರುವುದರಿಂದ ಮುಂದಿನ ದಿನಗಳಲ್ಲಿ ಖರ್ಚು ಜಾಸ್ತಿ ಬರುತ್ತದೆ.
ಅದ್ದರಿಂದ 8.ರಿಂದ 10.ಲಕ್ಷದ ಒಂದು ಹೊಸ ಕಾರನ್ನು ತಾವು ಕೊಟ್ಟರೆ ಅಥವಾ ಕೊಡಿಸಿದರೆ ನಿಮ್ಮ ಸಾರತ್ಯದಲ್ಲಿ ಅವಿನ್ ಟಿವಿ ನಡೆಯುತ್ತದೆ.ಕಾರಿನ ಮುಂಬಾಗ ಮತ್ತು ಹಿಂಬಾಗದಲ್ಲಿ ನಿಮ್ಮ ಪೊಟೊ ಜೊತೆಗೆ ನಿಮ್ಮ ಹೆಸರು ಕೂಡ ಇರುತ್ತದೆ.
ಉಳಿದದ್ದು ನಿಮಗೆ ಬಿಟ್ಟದ್ದು.
ನಾಳೆ ಚಿಕ್ಕಮಗಳೂರು ಬರುತ್ತೆನೆ.ನೀವು ಬನ್ನಿ ಅಂದರೆ ತಮ್ಮನ್ನು ಬೇಟಿ ಮಾಡುತ್ತೆನೆ.
ಶುಭ ರಾತ್ರಿ.

About Author

Leave a Reply

Your email address will not be published. Required fields are marked *