ಉಚಿತ ಕಣ್ಣಿನಪರಿಕ್ಷೆ ಮತ್ತು ಕನ್ನಡಕ ವಿತರಣೆ..ಗೊಣೀಬೀಡು……
1 min read
ಉಚಿತ ಕಣ್ಣಿನಪರಿಕ್ಷೆ ಮತ್ತು ಕನ್ನಡಕ ವಿತರಣೆ..ಗೊಣೀಬೀಡು.
ದಿನಾಂಕ 29.05.2025 ರಂದು ಬೆಳಗ್ಗೆ 10 ಗಂಟೆಗೆ ಗೋಣಿಬೀಡು ಗ್ರಾಮ ಪಂಚಾಯತಿ ಆವರಣದಲ್ಲಿ ವಿಷನ್ ಸ್ಪ್ರಿಂಗ್ ಸಂಸ್ಥೆಯ ವತಿಯಿಂದ ಹಾಗೂ ಗ್ರಾಮ ಪಂಚಾಯಿತಿ ಮತ್ತು ಲಯನ್ಸ್ ಸಂಸ್ಥೆ ಗೊಣೀಬೀಡು.ಸಹಯೋಗದಲ್ಲಿ ಕಣ್ಣಿನ ದೃಷ್ಟಿ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.
ಕನ್ನಡಕದ ಅವಶ್ಯಕತೆ ಇದ್ದವರಿಗೆ 80 ರೂ ಗಳನ್ನು ಬರಿಸಬೇಕಾಗಿರುತ್ತದೆ ಸ್ಥಳದಲ್ಲೇ ಕನ್ನಡಕ ವಿತರಿಸಲಾಗುತ್ತದೆ ಹಾಗೂ ಆಯುಷ್ಮಾನ್ ಕಾರ್ಡ್ ಮಾಡಿಸದೆ ಇದ್ದವರು ಸದರಿ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಕಾರ್ಡ್ ಮಾಡಿಸಬಹುದು. ಈ ಶಿಭಿರದ ಮೊದಲ ನಲವತ್ತು ಕನ್ನಡಕ ವಿತರಣೆಗೆ ಲಯನ್ಸ್ ಕ್ಲಬ್ ಗೋಣಿಬೀಡು ಮಾತೃಶ್ರೀ ವತಿಯಿಂದ 80 ರೂಪಾಯಿಗಳನ್ನು ಪಾವತಿ ಮಾಡಲಾಗುವುದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ದಿನೇಶ್ ಜಿಎಸ್
ಅಧ್ಯಕ್ಷರು ಗ್ರಾಮ ಪಂಚಾಯಿತಿ ಗೋಣಿಬೀಡು ಇವರು ನುಡಿದರು.
ಉಯನ್ ಸಂಸ್ಥೆ ಅದ್ಯಕ್ಷರಾದ ರಾಮ್ ಪ್ರಸಾದ್.ಮತ್ತು ಲಯನ್ಸ್ ಸದಸ್ಯರು.ಗ್ರಾಮ ಪಂಚಾಯತಿ ಸದಸ್ಯರುಗಳು ಸಾರ್ವಜನಿಕರು ಇದ್ದರು.