लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…..ನಿಧನ….

ಶಿಕ್ಷಕ HG ರಾಜಪ್ಪ ಇನ್ನಿಲ್ಲ.
ಸ.ಹಿ ಪ್ರಾ ಶಾಲೆ ಹಾಲೂರು ಮೂಡಿಗೆರೆ ತಾಲ್ಲೂಕು ರವರಿಗೆ ಒಂದು ವಾರದ ಹಿಂದೆ ಬೈಕ್ ಅಪಘಾತದಲ್ಲಿ ತೀವ್ರತರವಾಗಿ ಪೆಟ್ಟಾಗಿತ್ತು.
H.G. ರಾಜಪ್ಪ ಇವರು KRS ಆಸ್ಪತ್ರೆ ಚಿಕ್ಕಮಗಳೂರು ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ

ಮೃತರು ಇಬ್ಬರು ಹೆಣ್ಣು ಮಕ್ಕಳು ಹೆಂಡತಿ ಮಮತಾ ರನ್ನು ಅಗಲಿದ್ದಾರೆ.
ನಾಳೆ ಅವರ ಹುಟ್ಟೂರದ ಕಡೂರಿನ ಸೀಗೆಹಡ್ಳು ಗ್ರಾಮ ದಲ್ಲಿ ಸಮಯ 4.ಗಂಟೆ ಅಂತ್ಯ ಸಂಸ್ಕಾರ ನಡೆಯಲಿದೆ

About Author

Leave a Reply

Your email address will not be published. Required fields are marked *