ಕತ್ತಲಲ್ಲಿ ಮುಳುಗಿದ ಮೂಡಿಗೆರೆ ಬಸ್ ಸ್ಟ್ಯಾಂಡ್…..
1 min read
ಕತ್ತಲಲ್ಲಿ ಮುಳುಗಿದ ಮೂಡಿಗೆರೆ ಬಸ್ ಸ್ಟ್ಯಾಂಡ್…..
ಮೂಡಿಗೆರೆ ಬಸ್ ಸ್ಟ್ಯಾಂಡಿನಲ್ಲಿ ಇಂದು ರಾತ್ರಿ 7.35.ರ ಸಮಯದಲ್ಲಿ ಮೂಡಿಗೆರೆ ಬಸ್ ಸ್ಟ್ಯಾಂಡಿನಲ್ಲಿ ಜೇಬುಗಳ್ಳರಿದ್ದಾರೆ ಎಂದು ಪ್ರಯಾಣಿಕರಿಗೆ ಘೋಷಣೆ ಮೊಳಗುತಿತ್ತು.ವಿದ್ಯುತ್ ಹೋಗಿ 20.ನಿಮಿಷ ಅದರೂ ಕತ್ತಲಲ್ಲಿ ಪರದಾಡುವಂತಾಯಿತು.
ಮಹಿಳೆಯರು.ಮಕ್ಕಳು ಕತ್ತಲಲ್ಲಿ ಭಯಪಡುವಂತಾಯಿತು.
ಸೈರನ್ ಜೇಬುಗಳ್ಳರಿದ್ದಾರೆ ಎಂದು ಹೇಳುತ್ತಲೆ ಇತ್ತು.ಡಿಪೊ ಮ್ಯಾನೆಜರಿಗೆ ಕರೆ ಮಾಡಿದರೆ ನಾಳೆ ಬೆಳಿಗ್ಗೆ ಸರಿ ಪಡಿಸುತ್ತೆನೆಂದು ಉತ್ತರ ನೀಡಿದರು.
ತಾಲೂಕಿನ ಮುಖ್ಯ ಕೇಂದ್ರದಲ್ಲಿ ಈ ವ್ಯವಸ್ಥೆ ಅದರೆ ಬೇರೆ ಕಡೆ ಹೇಗೆ ಅನ್ನೊದೆ ಸಾರ್ವಜನಿಕರ ಅಕ್ರೋಶವಾಗಿದೆ