लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರ ನಡೆಸುತ್ತಿರುವ ಜಾತಿ ಗಣತಿ.ಅವೈಜ್ನಾನಿಕ…

ಸರ್ಕಾರ ನಡೆಸುತ್ತಿರುವ ಜಾತಿ ಗಣತಿ. ಸರ್ಕಾರ ಯಾವುದೇ ತಯಾರಿ ಮಾಡಿಕೊಳ್ಳದೆ ಏಕ ಏಕಿ ಗಣತಿ ಮಾಡುತ್ತಿರುವುದು ಜಾತಿ ಗಣತಿಯಿಂದ ಯಾವುದೇ ಒಳ ಮೀಸಲಾತಿಗೆ. ಅನುಕೂಲ ಆಗುವಂತೆ ಕಾಣುತ್ತಿಲ್ಲ. ಜಾತಿ ಗಣತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಗಣತಿದಾರಿಗೆ. ಮೊಬೈಲ್ ನಲ್ಲಿ ಆನ್ ಲೈನ್ ಮಾಡುವುದಕ್ಕೆ ಸರಿಯಾಗಿ ಬರುತ್ತಿಲ್ಲ ಅಂತವರು. ಗಣತಿದಾರರು ಇದೇ ದೊಡ್ಡ ದುರಂತ. ಬಸ್ಸಿನಲ್ಲಿ ಟಿಕೆಟ್ ಕೊಡುವಾಗ ಮಿಷನ್ ಹಾಳಾದರೆ ಬದಲಿ ಚೀಟಿ ಕೊಡುವಂತೆ ಇವರು. ಒಂದು ಹಾಳೆಯಲ್ಲಿ ಬರೆದುಕೊಂಡು ಹೋಗಿ ಮತ್ತೆ ಅದನ್ನು ಆನ್ ಲೈನ್ ಮಾಡುತ್ತಾರೆ. ಇದರಲ್ಲಿ ಯಾವುದೇ ಪಾರದರ್ಶಕತೆ ಕಾಣುತ್ತಿಲ್ಲ ಅವರಿಗೆ ಕೊಟ್ಟಿರುವ ಆನ್ ಲೈನ್ ವ್ಯವಸ್ಥೆಯಲ್ಲಿ ಕೆಲವು ಕಡೆ ನೇಟ್ವರ್ಕ್ ಸಮಸ್ಯೆ ತುಂಬಾ ಇದೇ .ಇದು ಸರ್ಕಾರದ ಹಣವನ್ನು ಲೂಟಿ ಮಾಡಲು ಹೊರಟಿರುವ ಹಗಲು ದರೋಡೆ ಅಷ್ಟೇ. ಇದರಿಂದ ಯಾವುದೇ ಜಾತಿಯವರಿಗೆ ಏನೋ ಪ್ರಯೋಜನ ಆಗುತ್ತದೆ ಅನ್ನುವುದನ್ನು ಮರೀಚಿಕೆ ಅಷ್ಟೇ.
ಕಂದಾಯ ಇಲಾಖೆ .ಮತ್ತು ಆಹಾರ ಇಲಾಖೆ. ಜೊತೆಯಲ್ಲಿ ಜಂಟಿಯಾಗಿ ಜಾತಿ ಗಣತಿ ನಡೆದರೆ ಜಾತಿ ಗಣತಿ ಉಪಯೋಗ ಆಗಬಹುದು ಅಂತ ಅನಿಸುತ್ತೆ. ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸಚಿವರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ .ಇನ್ನು ಹೆಚ್ಚಿನ ಸಮಯವನ್ನು ತೆಗೆದುಕೊಂಡು . ಜಾತಿ ಗಣತಿ ಪಾರದರ್ಶಕವಾಗಿ ನಡೆಸುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೆನೆ

ಲೋಕೇಶ್ ಬೆಟ್ಟಗೆರೆ
ಪರಿಶಿಷ್ಟ ಜಾತಿ ಮುಖಂಡರು

About Author

Leave a Reply

Your email address will not be published. Required fields are marked *