….ನಿಧನ…
1 min read
…ನಿಧನ…
ಅಬಚೂರುಶ್ರೀನಾಥ (42).ಇನ್ನಿಲ್ಲ.
ಮೂಡಿಗೆರೆ ತಾಲೂಕು.ಅಬಚೂರು (ದಿ:ನಂಜುಂಡೆಗೌಡರ ಪುತ್ರ) ಶ್ರಿನಾಥ.ತೀವ್ರ ಆನಾರೊಗ್ಯದ ಕಾರಣ ಇಂದು ಬೆಳಿಗ್ಗೆ 10.30.ಕ್ಕೆ ಅವರ ನಿವಾಸದಲ್ಲಿ ನಿಧನ ಹೊಂದಿರುತ್ತಾರೆ.
ಮೃತರು ತಾಯಿ.ಪತ್ನಿ.ಒಬ್ಬ ಪುತ್ರ ಮತ್ತು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 5.ಗಂಟೆಗೆ ಅಬಚೂರಿನಲ್ಲಿ ನಡೆಯಲಿದೆ.