ಲಾಕಾದ ಕಾನಳ್ಳಿ.ಕುಳ್ಳ…….
1 min read
ಲಾಕಾದ ಕಾನಳ್ಳಿ.ಕುಳ್ಳ.
ಚಿಕ್ಕಮಗಳೂರು ತಾಲೂಕು. ಆಲ್ದೂರಿನ ಹಾಂದಿ ಬಳಿ ಪುಂಡಾನೆ ಸೆರೆ. ಹಲವು ದಿನಗಳಿಂದ ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸುತಿದ್ದ ಕಾನಳ್ಳಿ ಕುಳ್ಳನನ್ನು ಇಂದು ಹಾಂದಿ ಬಳಿ ಅರಣ್ಯ ಇಲಾಖೆ ಬಹಳ ಚಾಣಾಕ್ಷತನದಿಂದ ಸೆರೆ ಹಿಡಿದಿದ್ದಾರೆ.ಮನೆಗಳಿಗೆ ನುಗ್ಗಿ ದಾಂದಲೆ ನಡೆಸುತಿದ್ದ ಪುಂಡಾನೆ ಹಲವು ಜನರಿಗೆ ತೊಂದರೆ ಕೊಡುತ್ತಿತ್ತು.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com