लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಜ್ನಾನವೆ ಐಶ್ವರ್ಯ**

ಆತ್ಮೀಯರೆ….
ಈ ಚಿತ್ರದಲ್ಲಿರುವ ಮಹನಿಯರುಗಳು ಸಮಾಜಕ್ಕೆ ಹಾಗು ಜಿಲ್ಲೆಗೆ ಒಂದಿಲ್ಲೊಂದು ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡಿ ಮರೆಯಾದವರು.
ಇಂತಹ ಸಾದಕರನ್ನು ನೆನಪಿನಲ್ಲಿಟ್ಟು ಕೊಳ್ಳುವ ಉದ್ದೇಶದಿಂದ ನಿಮ್ಮ ಜ್ನಾನಕ್ಕೆ ಒಂದು ಕೆಲಸ.
ಈ ಚಿತ್ರದಲ್ಲಿರುವವರು ಎಲ್ಲರೂ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ಚಿರ ಪರಿಚಿತ ಅಗಿದ್ದವರೆ.
ಈ ಮೇಲಿನ 50.ಜನರ ಊರು ಮತ್ತು ಹೆಸರನ್ನು ಕ್ರಮ ಬದ್ದವಾಗಿ ಬರೆದು ಈ ತಿಂಗಳ 31.ರ ಓಳಗೆ
ಕಳಿಸಿ ಕೊಡಿ.
ಸರಿ ಉತ್ತರ ಕಳಿಸಿ ಕೊಟ್ಟವರಿಗೆ ಜೂನ್ 8.ರಂದು ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ನಡೆಯುವ *ಅವಿನ್ ಸ್ವರ ಸಂಗಮ*ದ ರಾಜ್ಯ ಮಟ್ಟದ ಮಟ್ಟದ ಗಾಯನ ಸ್ಪರ್ದೆಯ ಸಮಾರೋಪ ಸಮಾರಂಭದಲ್ಲಿ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು.
ಪೂರ್ಣ ಸರಿ ಉತ್ತರ ಬರದಿದ್ದರೆ.ಹೆಚ್ಚು ಸಂಖ್ಯೆಯಲ್ಲಿ ಸರಿ ಉತ್ತರ ಕೊಟ್ಟವರನ್ನು ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು…
ಸಂಪರ್ಕಿಸಿ::ಮಗ್ಗಲಮಕ್ಕಿಗಣೇಶ್.
ಸ್ಥಾನಿಕ ಸಂಪಾದಕ.ಅವಿನ್ ಟಿವಿ.
9448305990..
ಉತ್ತರ ಕಳುಹಿಸ ಬೇಕಾದ ವಾಟ್ಸಪ್ ನಂಬರ್ 9632534499.

About Author

Leave a Reply

Your email address will not be published. Required fields are marked *