लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಗ್ಗಲಮಕ್ಕಿ ಗುಂಡಿನ ಮಾರಮ್ಮನ ಗುಡಿ ಜೀರ್ಣೊದ್ದಾರ ಕಾರ್ಯಕ್ರಮ……

1 min read

ಮೂಡಿಗೆರೆ.ತಾಲೂಕು.ಮಗ್ಗಲಮಕ್ಕಿ ಗುಂಡಿನ ಮಾರಮ್ಮನ ಗುಡಿ ಜೀರ್ಣೊದ್ದಾರ ಕಾರ್ಯಕ್ರಮ ಬಹಳ

ಅದ್ದೂರಿಯಾಗಿ ಇಂದು ನಡೆಯಿತು.
ಪ್ರಧಾನ ಅರ್ಚಕರಾದ ಶಿವಪ್ರಸಾದರವರ ತಂಡ ಜೀರ್ಣೊದ್ದಾರ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ನಡೆಸಿಕೊಟ್ಟಿತು.
ಮಾರಿಗುಡಿ ಸಮಿತಿಯ
ಅಧ್ಯಕ್ಷರಾದ. ನರೇಂದ್ರ. ಎಂ.ಅರ್…
ಕಾರ್ಯದರ್ಶಿ.ಆನಂದ.ಎಂ.ಎಸ್..
.ಖಜಾಂಚಿ.ರಘು.ಎಂ.ಕೆ…..
ಊರಿನ ಎಲ್ಲಾ ಗ್ರಾಮಸ್ಥರು.ನೆಂಟರುಗಳು.ಬಂದು ಬಳಗ.ಸಾರ್ವಜನಿಕರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *