ಜಿಲ್ಲೆಗೆ ಪ್ರಥಮ…
1 min read
ಜಿಲ್ಲೆಗೆ ಪ್ರಥಮ.
ಮೂಡಿಗೆರೆಯ ಬಿಜಿಎಸ್ ಒಕ್ಕಲಿಗರ ಸಂಘ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಈಶ್ವರಿ ಸಿರಿಗಂಧ ದ್ವಿತೀಯ ಪಿಯುಸಿ ಪರೀಕ್ಷೆಯ ಈ ಹಿಂದೆ ಬಂದ ಫಲಿತಾಂಶದಲ್ಲಿ 590(98.33%) ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಪ್ರಥಮ, ಜಿಲ್ಲೆಗೆ ತೃತೀಯ,ಮತ್ತು ರಾಜ್ಯಕ್ಕೆ 10ನೇ ರ್ಯಾಂಕ್ ಗಳಿಸಿದ್ದಳು.
ಪುನಃ ಮರುಮೌಲ್ಯಮಾಪನ ದಲ್ಲಿ 3 ಅಂಕಗಳು ಹೆಚ್ಚಿಗೆ ಬಂದ ಕಾರಣ 593(98.83%) ಜಿಲ್ಲೆಗೆ ಪ್ರಥಮ ,ರಾಜ್ಯಕ್ಕೆ 6 ನೇ ರ್ಯಾಂಕ್ ಗಳಿಸಿ, ಬಿಜಿಎಸ್ ಕಾಲೇಜಿಗೆ ಕೀರ್ತಿ ತಂದಿರುತ್ತಾಳೆ.
ಜಿಲ್ಲೆಯ ಜನತೆ ಅಭಿನಂದಿಸಿದ್ದಾರೆ.