ಜಾಗತಿಕ ವಿನ್ಯಾಸ ಪ್ರಶಸ್ತಿಗೆ ಆಯ್ಕೆ …
1 min read
.ಜಾಗತಿಕ ವಿನ್ಯಾಸ ಪ್ರಶಸ್ತಿಗೆ ಆಯ್ಕೆ …
ಮೂಡಿಗೆರೆ. ತಾಲೂಕಿನ ಲೋಕವಳ್ಳಿ
ವರುಣ್ ಶೆಟ್ಟಿ ಬಿ.ಎಂ. ಅವರನ್ನು ಹಾಂಗ್ ಕಾಂಗ್ ಡಿಸೈನರ್ಸ್ ಅಸೋಸಿಯೇಷನ್ (ಎಚ್ಕೆಡಿಎ) ತನ್ನ ಸ್ನಾತಕೋತ್ತರ ಯೋಜನೆಯಾದ ಪ್ರೈಮಲ್ಗಾಗಿ ಜಾಗತಿಕ ವಿನ್ಯಾಸ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವರುಣ್ ಶೆಟ್ಟಿ ಬಿ.ಎಂ. ಇವರು ಚಿತ್ತರಂಜನ್ ಎಸ್ಟೆಟ್ ಮಾಲಿಕರು ಮತ್ತು ಉದ್ಯಮಿಯಾದ ಮನಮೋಹನ್ ಶೆಟ್ಟಿ.ರಾಧಿಕಾ ದಂಪತಿಗಳ ಪ್ರಥಮ ಪುತ್ರ.
*ಈ ಪ್ರಶಸ್ತಿಯನ್ನು 25/04/2025 ರಂದು ಹಾಂಗ್ ಕಾಂಗ್ನಲ್ಲಿ ಪ್ರದಾನ ಮಾಡಲಾಯಿತು.*
*ಈ ಸಾಧನೆಯ ಬಗ್ಗೆ ಜಿಲ್ಲೆಯ ಜನ ಮತ್ತು ಸಂಘ ಸಂಸ್ಥೆಯವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.