ಅಸ್ವಸ್ಥ ವ್ಯಕ್ತಿ.ಎಂಜಿಎಂ ಆಸ್ಪತ್ರೆಯಲ್ಲಿ..
1 min read
ಅಸ್ವಸ್ಥ ವ್ಯಕ್ತಿ.ಎಂಜಿಎಂ ಆಸ್ಪತ್ರೆಯಲ್ಲಿ..
ಅಸ್ವಸ್ತರಾಗಿದ್ದ ವ್ಯಕ್ತಿಯೊಬ್ಬನನ್ನ ಇಂದು ಬೆಳಿಗ್ಗೆ ಮೂಡಿಗೆರೆ ಎಂಜಿಎಮ್ ಆಸ್ಪತ್ರೆಗೆ 108.ನಲ್ಲಿ ಕರೆದುಕೊಂಡು ಬಂದಿರುತ್ತಾರೆ.
ಸಂಜೆ ಸಮಾಜ ಸೇವಕರುಗಳಾದ ಹಸೆನಾರ್ ಬಿಳಗೊಳ.ಅಬ್ದುಲ್ ರಹಮಾನ್ ಬಿಳಗೊಳ ಆಸ್ಪತ್ರೆಗೆ ಬೇಟಿ ನೀಡಿ ಸ್ವಚ್ಚ ಮಾಡಿರುತ್ತಾರೆ.
ಆನಾಥ ವ್ಯಕ್ತಿಗಳ ಸ್ವಚ್ಚಗೊಳಿಸುವಿಕೆ.ಆನಾಥ ಶವಗಳ ಬಗ್ಗೆ ಅಸಕ್ತಿ ಹೊಂದಿರುವ ಈ ಸಮಾಜ ಸೇವಕರುಗಳಿಗೆ ಸಾರ್ವಜನಿಕರು ಪ್ರಸಂಸೆ ವ್ಯಕ್ತ ಪಡಿಸಿದ್ದಾರೆ.
ವ್ಯಕ್ತಿಯ ವಿಳಾಸ ಗೊತ್ತಿರುವುದಿಲ್ಲ.
ಮೂಡಿಗೆರೆಯ ಬಳಿಯ ಲೋಕವಳ್ಳಿ ಎಂದ ಹೇಳುತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
9483325137..
9449413587..