ಹಳೇಕೋಟೆ.ಮನೆಗೆ ನುಗ್ಗಿದ ಜೀಪು…..
1 min read
ಹಳೇಕೋಟೆ.ಮನೆಗೆ ನುಗ್ಗಿದ ಜೀಪು.
ಮೂಡಿಗೆರೆ ತಾಲೂಕಿನ ಹಳೇಕೋಟೆ ಬಸ್ ಸ್ಟಾಪ್ ಬಳಿ ಹಳ್ಳಿಬೈಲ್ ಬೈರಪ್ಪಗೌಡರ ಜೀಪು ಚಾಲಕನ ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ಮಾರೂತಿ ಕಾರಿಗೆ ಡಿಕ್ಕಿ ಹೊಡೆದು ನಂತರ ಜಗದೀಶ್ ಮನೆಗೆ ನುಗ್ಗಿದೆ.ಹಳೇಕೋಟೆ ಜಗದೀಶ್ ರವರ ಮನೆಗೆ ಏಕಏಕಿ ಹಳ್ಳಿಬೈಲು ಭೈರಪ್ಪಗೌಡ್ರು ಜೀಪ್ ನುಗ್ಗಿ ಜಗದೀಶ್ ಎಂಬುವರು ಮರಕಸಿ ಕೆಲಸ ಮಾಡಕೊಂಡು ಮನೇಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಯೊಳಗೇ ಜಿಪ್ ನುಗ್ಗಿ ಜಗದೀಶ್ ಗೆ ಗಂಭೀರ ಗಾಯ ವಾಗಿದೆ,,
ಹಳೇಕೋಟೆ ಜಗದೀಶ್ ರವರ ಮನೆಗೆ ಏಕಏಕಿ ಹಳ್ಳಿಬೈಲು ಭೈರಪ್ಪಗೌಡ್ರು ಜೀಪ್ ನುಗ್ಗಿ ಜಗದೀಶ್ ಎಂಬುವರು ಮರಕಸಿ ಕೆಲಸ ಮಾಡಿಕೊಂಡು ಮನೇಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಯೊಳಗೇ ಜಿಪ್ ನುಗ್ಗಿ ಜಗದೀಶ್ ಗೆ ಗಂಭೀರ ಗಾಯ ವಾಗಿದೆ,,
ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಸೇರಿಸಲಾಗಿದೆ.