ಸರ್ಕಾರಿ ನೌಕರರ ದಿನಾಚರಣೆ.ಮೂಡಿಗೆರೆ…
1 min read
ಸರ್ಕಾರಿ ನೌಕರರ ದಿನಾಚರಣೆ.ಮೂಡಿಗೆರೆ…
*💐ಇಂದು ಸರ್ಕಾರಿ ನೌಕರರ ದಿನಾಚರಣೆಯ ಪ್ರಯುಕ್ತ ಮೂಡಿಗೆರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಪದಾಧಿಕಾರಿಗಳು, ನಿರ್ದೇಶಕರು ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಆಡಳಿತಾದಿಕಾರಿ ಡಾ:ಪ್ರೀಯಾಂಕ ಇದ್ದರು..ಸಹಕರಿಸಿದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿರುವವರು .🤝💐 ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಕರ್ನಾಟಕ ಸರ್ಕಾರಿ ನೌಕರರ ಸಂಘ(ರಿ), ಮೂಡಿಗೆರೆ ತಾಲ್ಲೂಕು ಘಟಕ, ಚಿಕ್ಕಮಗಳೂರು ಜಿಲ್ಲೆ💐*