ಮೂರನೇ ವರ್ಷದ ಕಲ್ಲುಗುಡ್ಡ ಪ್ರೀಮಿಯರ್ ಲೀಗ್ ….
1 min read
ಮೂರನೇ ವರ್ಷದ ಕಲ್ಲುಗುಡ್ಡ ಪ್ರೀಮಿಯರ್ ಲೀಗ್ ….
ಮೂರನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಮೂಡಿಗೆರೆ ತಾಲೂಕು ಗೊಣೀಬೀಡು ಹೋಬಳಿ ಕಲ್ಲುಗುಡ್ಡದಲ್ಲಿ ನಡೆಯಿತು…
ಈ ಪಂದ್ಯಾವಳಿ ಉದ್ಘಾಟನೆಯನ್ನು ಗೊಣೀಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದಿನೇಶ್ ರವರು ನೆರವೆರಿಸಿದರು.
ಕಾಫೀ ಬೆಳೆಗಾರಾದ ಜಗದೀಶ್ ಗೌಡ, ಅವಿನ್ ಕಾಫೀ ಬೆಳೆಗಾರರು, ಊರಿನ ಹಿರಿಯರಾದ ರೇವಯ್ಯ,ಹಿರಗಯ್ಯ ,, ವಕೀಲರಾದ ಕೆ.ಸಿ.ಚಂದ್ರಶೇಖರ್,, ಆಯೋಜಕರಾದ ಉಮೇಶ್ ಸುನಿಲ್, ಮೋಹನ್ ಮತ್ತು ಊರಿನ ಇತರರು ಉಪಸ್ಥಿತರಿದ್ದರು