ನಿಧನ…..
1 min read
….ನಿಧನ…..
ಕಣಚೂರು ಗಣೇಶ್.(60) ಇನ್ನಿಲ್ಲ.
ಮೂಡಿಗೆರೆ ತಾಲೂಕು.ಗೊಣೀಬೀಡು ಹೋಬಳಿ ಗುತ್ತಿಗೆದಾರ ಕಣಚೂರು ಗಣೇಶ.ಇಂದು ಬೆಳಿಗ್ಗೆ 10.30.ಕ್ಕೆ ನಿಧನರಾದರು.(ಕಳೆದ ಎರಡುವರೆ ತಿಂಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು)
ಮೃತರು ತಾಯಿ.ಇಬ್ಬರು ಪುತ್ರಿಯರನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅಂತ್ಯ ಕ್ರಿಯೆ ನಾಳೆ ಬೆಳಿಗ್ಗೆ 11.ಕ್ಕೆ ಕಣಚೂರಿನಲ್ಲಿ ನಡೆಯಲಿದೆ.