ನಿಧನ…
1 min readನಿಧನ…
ಟಿ.ಪಿ.ಅಣ್ಣೆಗೌಡ.(95)ಇನ್ನಿಲ್ಲ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್ ಹೋಬಳಿಯ ಜಾರಗಲ್ (ಮಾವಿನಕೂಲ್ )ಗ್ರಾಮದ ಟಿ.ಪಿ ಅಣ್ಣೆಗೌಡರು (ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಮದೀಶ್ ಅವರ ತಂದೆ) ಇಂದು ಬೆಳಗ್ಗೆ 5.00 ಘಂಟೆಗೆ ನಿಧನರಾಗಿದ್ದಾರೆ ಇವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4.ಘಂಟೆಗೆ ಜಾರಗಲ್ ಗ್ರಾಮದಲ್ಲಿ ನೆರವೇರಿಸಲಾಗವುದು.
ಮೃತರು ಮೂರು ಹೆಣ್ಣು.ಮೂರು ಗಂಡು.ಮಕ್ಕಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.