…ನಿಧನ…..
1 min read
……ನಿಧನ…..
ದೇವವೃಂದ ಕಮಲ್ಲಮ್ಮಜಗನ್ನಾಥ (84) ಇನ್ನಿಲ್ಲ.
ಮೂಡಿಗೆರೆ ತಾಲೂಕು.ದೇವವೃಂದ ಗ್ರಾಮದ ಕಮಲಮ್ಮ (ದಿ.ಎಂ.ಈ.ಜಗನ್ಹಾಥಗೌಡರ ದರ್ಮ ಪತ್ನಿ) ರಾಷ್ಟ್ರೀಯ ಕಾಫ಼ಿ ಮಂಡಳಿ ಅದ್ಯಕ್ಷರಾದ ಎಂ.ಜೆ.ದೀನೇಶ್ ಅವರ ತಾಯಿ. ಇಂದು ಸಂಜೆ 4.00.ಗಂಟೆಗೆ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು ಮಕ್ಕಳು.ಮೊಮ್ಮಕ್ಕಳು. ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ನಾಳೆ ಸಂಜೆ 4.ಗಂಟೆಗೆ ದೇವವೃಂದದಲ್ಲಿ ನಡೆಯಲಿದೆ.