ಉಗ್ಗೆಹಳ್ಳಿ.ಯು..ಪಿ.ಬಾಂದವ್ಯ.590….
1 min read
ಉಗ್ಗೆಹಳ್ಳಿ.ಯು..ಪಿ.ಬಾಂದವ್ಯ.590….
ಮೂಡಿಗೆರೆ ತಾಲೂಕು.ಗೊಣೀಬೀಡು ಹೋಬಳಿಯ ಉಗ್ಗೆಹಳ್ಳಿ ಗ್ರಾಮದ ಬಾಂದ್ಯವ್ಯರವರು ದ್ವಿತಿಯ ಪಿಯುಸಿ, ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 590 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಹಳೇಮೂಡಿಗೆರೆ ಪಂಚಾಯಿತಿ ಅಭಿವೃದ್ಧಿ ಅದಿಕಾರಿಯಾಗಿರುವ ಮತ್ತು ಕೃಷಿಕರಾಗಿರುವ ಶ್ರೀ. ಯು.ಎಲ್. ಪ್ರಶಾಂತ್ ರವರ ಸುಪುತ್ರಿ,ಯು.ಪಿ.ಬಾಂದವ್ಯರವರು ಪಿಯುಸಿ, ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 590 ಅಂಕ ಗಳಿಸಿದ್ದಾಳೆ .
ಅವರ ಕುಟುಂಬದಲ್ಲಿ.ಊರಿನಲ್ಲಿ.ತಾಲೂಕಿನಲ್ಲಿ ಹರ್ಷ ವ್ಯಕ್ತವಾಗಿದೆ.