ಕಲಾವಿದರ ಬದುಕಿಗೆ ಹಾಗು ಕಲಾ ಶ್ರೀಮಂತಿಕೆಗೆ ಶ್ರಮಿಸಿದ ಡಾ. ರಮೇಶರವರಿಗೆ ಗೌರವ….
1 min read
ಕಲಾವಿದರ ಬದುಕಿಗೆ ಹಾಗು ಕಲಾ ಶ್ರೀಮಂತಿಕೆಗೆ ಶ್ರಮಿಸಿದ ಡಾ. ರಮೇಶರವರಿಗೆ ಗೌರವ….
ದಿನಾಂಕ -07-04-2025ನೇ ಸೋಮವಾರ ಮಿತ್ರ ಜಾನಪದ ಕಲಾ ಸಂಘ ಮೂಡಿಗೆರೆ ಇವರುಗಳು ಜಿಲ್ಲೆಯಲ್ಲಿ ಕಲಾವಿದರ ಬದುಕಿಗೆ ಹಾಗು ಕಲಾ ಶ್ರೀಮಂತಿಕೆಗೆ ಶ್ರಮಿಸಿದ ಡಾ. ರಮೇಶ್, ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಇವರನ್ನು ಇಂದು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಿತ್ರ ಜಾನಪದ ಕಲಾ ಸಂಘದ ಅಧ್ಯಕ್ಷ ಎಂ ಎಸ್ ಆನಂದ. ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಸಂಘದ ಸದಸ್ಯರು ಆದ ಜೈಪಾಲ್, ವಕೀಲರಾದ ಆದ ಚಂದ್ರಶೇಖರ್, ಸಮಾಜ ಸೇವಕರಾದ ಹಸೈನಾರ್ ಬಿಳುಗುಳ, ಶಿಕ್ಷಕರು ನಿರೂಪಕರು ಆದ ವಸಂತಹಾರ್ಗೂಡು ಇದ್ದರು.