ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೂ ದರ ಹೆಚ್ಚಿಸಿದ ರಾಜ್ಯ ಸರ್ಕಾರ..
1 min read
ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೂ ದರ ಹೆಚ್ಚಿಸಿದ ರಾಜ್ಯ ಸರ್ಕಾರ..
ರಾಜ್ಯ ಸರ್ಕಾರದ ಬೆಲೆ ಏರಿಕೆ ಯನ್ನು ಖಂಡಿಸಿ ಮೂಡಿಗೆರೆ ಬಿ ಜೆ ಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಮೂಡಿಗೆರೆಯ ಲಯನ್ಸ್ ವೃತ್ತದಲ್ಲಿ ಸೇರಿದ್ದ ನೂರಾರಿ ಬಿ ಜೆ ಪಿ ಕಾರ್ಯಕರ್ತರು
ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೂ ದರ ಹೆಚ್ಚಿಸಿದ ರಾಜ್ಯ ಸರ್ಕಾರದ ನಿಲುವನ್ನು ಖಂಡಿ ಡಿಸಲಾಯಿತು.
ತಾಲೂಕು ಅಧ್ಯಕ್ಷ ಗಜೇಂದ್ರ,ದೀಪಕ್ ದೊಡ್ಡಯ್ಯ, ಕನ್ನಹಳ್ಳಿ ಆದರ್ಶ, ಬಿಳಗುಳ ಪ್ರಶಾಂತ್.ನೂರಾರು ಬಿ.ಜೆ.ಪಿ.ಕಾರ್ಯಕರ್ತರು ಹಾಜರಿದ್ದರು