…ನಿಧನ…..
1 min read
…..ನಿಧನ…..
ಗೋಪಾಲ ರಾಜ್ ಅರಸ್.(87)ಇನ್ನಿಲ್ಲ.
ಮೂಡಿಗೆರೆ ತಾಲೂಕಿನ ಬಿಳಗೊಳದ ಗೋಪಾಲ ರಾಜ್ ಅರಸ್ ( ಗುತ್ತಿಗೆದಾರರಾದ ಕುಮಾರ್ ರಾಜ್ ಅರಸು ಮತ್ತು ಆನಂದರಾಜ್ ಅರಸು ಅವರ ತಂದೆ) ಇಂದು ಬೆಳಿಗ್ಗೆ 9.ಕ್ಕೆ ನಿದನರಾಗಿದ್ದಾರೆ.
ಮೃತರು ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಮೊಮ್ಮಕ್ಕಳನ್ನು.ಆಪಾರ ಬಂದು ಬಳಗವನ್ನು.ಹಿತೈಸಿಗಳನ್ನು ಅಗಲಿದ್ದಾರೆ…
ಮೃತರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ 9.ಕ್ಕೆ ಬಿಳಗೊಳದಲ್ಲಿ ನಡೆಯಲಿದೆ.