ಕಾಣೆಯಾಗಿದ್ದಾಳೆ…..
1 min read
ಕಾಣೆಯಾಗಿದ್ದಾಳೆ…..
ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿಯ ಬಿಳಗೊಳ ವಾಸಿ ಸಂಜಯ ಅವರ ಪುತ್ರಿ ರೇಖಾ.ಕಾಣೆಯಾಗಿದ್ದಾಳೆ.
ಕಾಣೆಯಾದ ಬಾಲಕಿಯ ವಿವರ ರೇಖಾ ಬಿನ್ ಸಂಜಯ್..15.ವರ್ಷ, ಮನೆ ಕೆಲಸ
ವಾಸ: ಬಿಳಗುಳ ಗ್ರಾಮ
ಮೂಡಿಗೆರೆ ತಾಲ್ಲೂಕು
ಚಿಕ್ಕಮಗಳೂರು ಜಿಲ್ಲೆ
ಈ ಹುಡುಗಿ ಪತ್ತೆಯಾದಲ್ಲಿ
ಮೂಡಿಗೆರೆ ಪೊಲೀಸ್ ಠಾಣೆಗೆ ಸಂಪರ್ಕಿಸಿ:
948085150….08263220333
ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.