ನಿಧನ….
1 min read
…..ನಿಧನ…..
ಆಶಾನಟೇಶ್ ಇನ್ನಿಲ್ಲ
ಮೂಡಿಗೆರೆ ತಾಲೂಕಿನ ಬೆಟ್ಟಗೆರೆ.ಗ್ರಾಮದ
ಕಾಫಿ ಬೋರ್ಡ್ ನಿವೃತ್ತ ಉದ್ಯೋಗಿ ಬಿ.ಆರ್.ನಟೇಶ್,ಬೆಟ್ಟಗೆರೆ ಇವರ ಪತ್ನಿ ಆಶಾ ರವರು ಅನಾರೋಗ್ಯದ ನಿಮಿತ್ತ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮೃತರು.ಪತಿ.ಒಬ್ಬ ಗಂಡು.ಮತ್ತು ಒಬ್ಬಳು ಮಗಳು. ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇಂದು ಬೆಟ್ಟಗೆರೆಯಲ್ಲಿ ಮದ್ಯಾನ್ಹ 3.ಕ್ಕೆ ಅಂತಿಮ ಸಂಸ್ಕಾರ ನಡೆಯಿತು.