ಅಪರಿಚಿತ ವ್ಯಕ್ತಿಯ ಅಂತಿಮ ಸಂಸ್ಕಾರ.
1 min read
ಅಪರಿಚಿತ ವ್ಯಕ್ತಿಯ ಅಂತಿಮ ಸಂಸ್ಕಾರ.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ತೋಟದ ಹತ್ತಿರ ಸಣ್ಣ ಹಳ್ಳದಲ್ಲಿ ಸುಮಾರು 45 ರಿಂದ 50 ವರ್ಷ ಪ್ರಾಯದ ವ್ಯಕ್ತಿ ಈ ಐದು ದಿವಸದ ಹಿಂದೆ ಗಂಡಸಿನ ಮೃತ ದೇಹ ಪತ್ತೆಯಾಗಿತ್ತು.
ಕುಟುಂಬಸ್ಥರನ್ನು ಪತ್ತೆಹಚ್ಚಲು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮಾರ್ಚರ್ ನಲ್ಲಿ ಇರಿಸಲಾಗಿತ್ತು.
ಇಂದೂ ಸಹ ಕುಟುಂಬಸ್ಥರು ಪತ್ತೆ ಆಗದ ಕಾರಣ ಮೃತ ದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಚಿಕ್ಕಮಗಳೂರು ದ್ರೋಣಗಿರಿ ಟ್ರಸ್ಟ್ ಚಿಕ್ಕಮಗಳೂರು ಹಾಗೂ ಪಿ ಎಸ್ ಐ ಶಶಿ ಹಾಗೂ ಸುಜಾತಾ ಸೇರಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು