ಮೂಡಿಗೆರೆ:ಸರ್ಕಾರಿ. V/s.ಖಾಸಗಿ.
1 min readಮೂಡಿಗೆರೆ:ಸರ್ಕಾರಿ V/s.ಖಾಸಗಿ.
ರಸ್ತೆ ಮುಚ್ಚಿದ ಎಂ.ಜಿ.ಎಂ.ಆಸ್ಪತ್ರೆ.
ರಸ್ತೆಗೆ ಪರದಾಡುತ್ತಿರುವ ನಾಗರಿಕರು.
ಮೂಲ ಸರ್ಕಾರಿ ಆಸ್ಪತ್ರೆ ಇದ್ದ ಜಾಗವನ್ನು ಆಸ್ಪತ್ರೆ ಬೇರೆಡೆಗೆ ಸ್ಥಳಾಂತರ ಆದ ನಂತರ ಪಾಳು ಬಿದ್ದಿತ್ತು.
ಪಾಳು ಬಿದ್ದ ಜಾಗದಲ್ಲಿ ದೇವಸ್ಥಾನದವರು ಮತ್ತು ಕೃಷಿಕರು 8.ಅಡಿ ರಸ್ತೆ ಮಾಡಿಕೊಂಡು ತಿರುಗಾಡುತಿದ್ದರು.
ಕೃಷಿ ಭೂಮಿಯನ್ನು ಲೇಐಟ್ ಮಾಡಿದ ಮಾಲಿಕರುಗಳು ಇದೆ ರಸ್ತೆಯನ್ನು 30.ಅಡಿ ಅಗಲವಾಗಿ ಮಾಡಿಕೊಂಡು ಲೇಔಟ್ ಸ್ಕೆಚ್ ಮಾಡಿಸಿ ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ.
ಸರ್ಕಾರಿ ರಸ್ತೆ ಎಂದು ರಸ್ತೆಗೆ ಅನುಮತಿ ನೀಡಿದ ಪ್ಲಾನಿಂಗ್ ಕಮಿಟಿ ತಪ್ಪೆಸೆದಿರುವುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ.ಕೂಡಲೆ ಜಿಲ್ಲಾದಿಕಾರಿಗಳು ಮದ್ಯ ಪ್ರವೇಸಿಸಿ ಸಮಸ್ಸೆಗೆ ಪರಿಹಾರ ಓದಗಿಸಿಕೊಡ ಬೇಕೆಂದು ಲೇಔಟ್ ಮಾಲಿಕರು.ಇನ್ನಿತರೆ ಅಗತ್ಯವಿರುವ ಸಾರ್ವಜನಿಕರು ಓತ್ತಾಯಿಸಿದ್ದಾರೆ.