2024.ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ. | 2024 Youth Fund Scheme registration process has started.
1 min read2024.ರ ಯುವನಿದಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ.
2024.ರ ಯುವನಿದಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ. ಈ ಯೋಜನೆಯ ಬಗ್ಗೆ ಮೂಡಿಗೆರೆ ಲ್ಡಿಎಸ್ ಬಿ ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಹಿತಿ ಶಿಬಿರ ನಡೆಯಿತು.ಯುವನಿದಿ ಬಗ್ಗೆ ಮಾಹಿತಿಯನ್ನು ಜಯಶ್ರಿ.ಉದ್ಯೊಗ ವಿನಿಮಯ ಕೆಂದ್ರ ಚಿಕ್ಕಮಗಳೂರು ಇವರು ನೀಡಿದರು.ಅದ್ಯಕ್ಷತೆ ದಶರತ್.ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಗ್ಯಾರಂಟಿ ಯೋಜನೆಗಳ ತಾಲೂಕ್ ಅಧ್ಯಕ್ಷರಾದ ಜಯರಾಂ.ಬಿ.ಎಸ್. ಪಟ್ಟಣ ಪಂಚಾಯಿತಿ ಉಪಾದ್ಯಕ್ಷರಾದ ಹೊಸಕೆರೆ ರಮೇಶ್ .ಬಿ.ಕೆ.ಜಯಮ್ಮ.
ಹರ್ಷಮೆಲ್ವಿನ್.ಗುತ್ತಿಅರುಣ್.ಶ್ರಿನಿವಾಸ್ ಕುನ್ನಹಳ್ಳಿ.ಗುರುವಪ್ಪ.ನಾರಾಯಣ.ಜನ್ನಾಪುರ.
ಕಾಲೇಜ್ ವಿದ್ಯಾರ್ಥಿಗಳು. ಬಾಗವಹಿಸಿದ್ದರು.
ದಯಾನಂದ ಕಾರ್ಯಕ್ರಮವನ್ನು ನೀರೂಪಿಸಿದರು