AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕೆಎಸ್ಆರ್ ಟಿಸಿ ಟಿಕೆಟ್ ಪರಿಷ್ಕೃತ ದರ ಪಟ್ಟಿ ಬಿಡುಗಡೆ*

*ಬೆಂಗಳೂರಿಂದ ಯಾವ ಜಿಲ್ಲೆಗೆ ಎಷ್ಟೆಷ್ಟು ದರ?*

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ತನ್ನ ಟಿಕೆಟ್ ದರಗಳನ್ನು ಹೆಚ್ಚಿಸುವುದಾಗಿ ಈಗಾಗಲೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಅದರಂತೆ, ಜ. 4ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಪ್ರಸ್ತುತ ಟಿಕೆಟ್ ದರಕ್ಕಿಂತ ಅಂದಾಜು 10ರಿಂದ 20 ರೂ.ಗಳಷ್ಟು ಹೆಚ್ಚು ದರವನ್ನು ಪ್ರಯಾಣಿಕರು ಕೊಡಬೇಕಾಗುತ್ತದೆ.

ಇದೇ ವೇಳೆ, ಕೆಎಸ್ ಆರ್ ಟಿಸಿಯು, ಬೆಂಗಳೂರಿನಿಂದ ಇತರ ಜಿಲ್ಲಾ ಕೇಂದ್ರಗಳಿಗೆ ಹೊರಡುವ ತನ್ನ ಬಸ್ಸುಗಳಿಗೆ ವಿಧಿಸಲಾಗುವ ಟಿಕೆಟ್ ದರದ ಪಟ್ಟಿ ಬಿಡುಗಡೆ ಮಾಡಿದೆ.
(ಆವರಣದಲ್ಲಿ ಹಿಂದಿನ ಧಾರವನ್ನು ನೀಡಲಾಗಿದೆ).

ಬೆಂಗಳೂರು – ತುಮಕೂರು (81) 91 ರೂ.
ಬೆಂಗಳೂರು – ಮಂಡ್ಯ (110)
131 ರೂ.
ಬೆಂಗಳೂರು – ಮಂಗಳೂರು (423) 453 ರೂ.
ಬೆಂಗಳೂರು – ಉಡುಪಿ (490) 516 ರೂ.
ಬೆಂಗಳೂರು – ಹಾಸನ (219)
246 ರೂ.
ಬೆಂಗಳೂರು – ಚಿಕ್ಕಬಳ್ಳಾಪುರ (69) 89 ರೂ.
ಬೆಂಗಳೂರು – ದಾವಣಗೆರೆ (322) 362 ರೂ.
ಬೆಂಗಳೂರು – ಮೈಸೂರು (161) 162 ರೂ.
ಬೆಂಗಳೂರು – ಚಿಕ್ಕಮಗಳೂರು (295) 323 ರೂ.
ಬೆಂಗಳೂರು – ಚಿತ್ರದುರ್ಗ (242) 274 ರೂ.
ಬೆಂಗಳೂರು – ರಾಮನಗರ (52)
52 ರೂ.
ಬೆಂಗಳೂರು – ಚಾಮರಾಜನಗರ (204) 206 ರೂ.
ಬೆಂಗಳೂರು – ಪುತ್ತೂರು (249) 457 ರೂ.
ಬೆಂಗಳೂರು – ಮಡಿಕೇರಿ (311) 313 ರೂ.
ಬೆಂಗಳೂರು – ಕೋಲಾರ (81)
85 ರೂ..
ಬೆಂಗಳೂರು – ಶಿವಮೊಗ್ಗ (332) 356 ರೂ.
ಬೆಂಗಳೂರು – ಕಲಬುರಗಿ (759) 805 ರೂ.
ಬೆಂಗಳೂರು – ಬೀದರ್ (890)
936 ರೂ.
ಬೆಂಗಳೂರು – ರಾಯಚೂರು (593) 638 ರೂ.
ಬೆಂಗಳೂರು – ಯಾದಗಿರಿ (709) 755 ರೂ.
ಬೆಂಗಳೂರು – ಬಳ್ಳಾರಿ (378)
455 ರೂ.
ಬೆಂಗಳೂರು – ಕೊಪ್ಪಳ (446)
506 ರೂ.
ಬೆಂಗಳೂರು – ವಿಜಯಪುರ (679) 779 ರೂ.
ಬೆಂಗಳೂರು – ಬೆಳಗಾವಿ (610)
697 ರೂ.
ಬೆಂಗಳೂರು – ಚಿಕ್ಕೋಡಿ (709)
801ರೂ.
ಬೆಂಗಳೂರು – ಬಾಗಲಕೋಟೆ (610) 685 ರೂ.
ಬೆಂಗಳೂರು – ಧಾರವಾಡ (520) 591 ರೂ.
ಬೆಂಗಳೂರು – ಹುಬ್ಬಳ್ಳಿ (490)
563 ರೂ.
ಬೆಂಗಳೂರು – ಕಾರವಾರ (648) 699 ರೂ.
ಬೆಂಗಳೂರು – ಶಿರಸಿ (498)
520 ರೂ.
ಬೆಂಗಳೂರು – ಗದಗ (520)
593 ರೂ.
ಬೆಂಗಳೂರು – ಹಾವೇರಿ (414)
474 ರೂ.

About Author

Leave a Reply

Your email address will not be published. Required fields are marked *