ಅಮರ ಶಿಲ್ಪಿ ಜಕಣಾಚಾರಿಯವರ ಜನ್ಮ ದಿನಾಚರಣೆ…
1 min readಅಮರ ಶಿಲ್ಪಿ ಜಕಣಾಚಾರಿಯವರ ಜನ್ಮ ದಿನಾಚರಣೆ…
ಈ ದಿನ ಮೂಡಿಗೆರೆ ತಾಲ್ಲೂಕು ಕಛೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಿಗೆರೆ ತಹಶೀಲ್ದಾರ್ ರು ರಾಜಶೇಖರ್ ಮೂರ್ತಿ ನೆರವೇರಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಪ ಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಲೋಕವಳ್ಳಿ ರಮೇಶ್, ಸುಧೀರ್, ಉಗ್ಗೆಹಳ್ಳಿ ಸುರೇಂದ್ರ, ಸಿದ್ದೇಶ್, ಬಾಬು, ರತನ್ , ಅಭಿಜಿತ್,ಮುಂತಾದವರು ಭಾಗವಹಿಸಿದ್ದರು