लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೇಶವ್ ಮಾಸ್ಟರ್ ” ಅವರಿಗೆ *”ಬೀಳ್ಕೊಡುಗೆ ಸಮಾರಂಭ”* ಕಾರ್ಯಕ್ರಮದಲ್ಲಿ.

1 min read

ಕೇಶವ್ ಮಾಸ್ಟರ್ ” ಅವರಿಗೆ *”ಬೀಳ್ಕೊಡುಗೆ ಸಮಾರಂಭ”* ಕಾರ್ಯಕ್ರಮದಲ್ಲಿ.
28.12.24.ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆಯಲ್ಲಿ* ಸುಮಾರು 11ವರ್ಷ ಶಾಲೆಯಲ್ಲಿ ಕಾರ್ಯನಿರ್ವಾಹಿಸಿ ಉತ್ತಮ ಶಿಕ್ಷಣ ನೀಡಿದಂತ ” ಕೇಶವ್ ಮಾಸ್ಟರ್ ” ಅವರಿಗೆ *”ಬೀಳ್ಕೊಡುಗೆ ಸಮಾರಂಭ”* ಕಾರ್ಯಕ್ರಮದಲ್ಲಿ *ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು* ಸನ್ಮಾನಿಸಿ ಮಾಸ್ಟರ್ ಮತ್ತು ಶಾಲೆಯ ಕುರಿತು ಮಾತನಾಡಿದರು.

ಈ ಶುಭ ಸಂದರ್ಭದಲ್ಲಿ ಎಸ್.ಡಿ. ಎಂ.ಸಿ ಅಧ್ಯಕ್ಷರಾದ ಹೊನ್ನೆಶ್, ಬಿ.ಆರ್ ಯತೀಶ್, ಬಿ.ಆರ್ ಸುಬ್ಬಯ್ಯ, ಲೋಕೇಶ್, ಗಜೇಶ್, ಲಕ್ಷ್ಮಣ್ ಗೌಡ್ರು, ಮಾಸ್ಟರ್ ಸತ್ಯಪ್ರಕಾಶ್, ಮುಖ್ಯಶಿಕ್ಷಕಿಯಾದ ಪುಷ್ಪ , ಸಂತೋಷ್ ಬೆಟ್ಟಗೆರೆ, ಮತ್ತು ಶಾಲೆಯ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಇದ್ದರು..

About Author

Leave a Reply

Your email address will not be published. Required fields are marked *