….ನಿಧನ….
1 min read…….ನಿಧನ….
ಬಂಕೇನಹಳ್ಳಿಶಿವಣ್ಣಗೌಡ(72)ಇನ್ನಿಲ್ಲ.
ಮೂಡಿಗೆರೆ ತಾಲೂಕು. ಬಣಕಲ್ ಹೋಬಳಿ. ಬಂಕೇನಹಳ್ಳಿಶಿವಣ್ಣಗೌಡ (ಬಂಕೇನಹಳ್ಳಿ ಸುಂದರೇಶರವರ ತಂದೆ)ಇಂದು ಮದ್ಯಾನ್ಹ 03.05.ಕ್ಕೆ ನಿಧನರಾಗಿರುತ್ತಾರೆ.
ಮೃತರು ಪತ್ನಿ.ಮೂರು ಗಂಡು ಮಕ್ಕಳು.ಮೂರು ಹೆಣ್ಣು ಮಕ್ಕಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ನಾಳೆ ಸಂಜೆ ಮೂರು ಗಂಟೆಗೆ ಬಂಕೇನಹಳ್ಳಿಯಲ್ಲಿ ನಡೆಯಲಿದೆ.