…ನಿಧನ….
1 min read…..ನಿಧನ….
ಹಿರಿಯ ಕಾರ್ಮಿಕ ನಾಯಕ ಗುಣಶೇಕರ್(72) ಇನ್ನಿಲ್ಲ.
ನಿನ್ನೆ ಸಂಜೆ ಅನಾರೋಗ್ಯದ ಕಾರಣ ಮರಣ ಹೊಂದಿರುತ್ತಾರೆ.
ಮೃತರು ಪತ್ನಿ. ಎರಡು ಗಂಡು ಮಕ್ಕಳು.ಒಬ್ಬರು ಹೆಣ್ಣು ಮಗಳನ್ನು. ಮೊಮ್ಮಕ್ಕಳನ್ನು.ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು.ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಅವರ ವಿಜಯಪುರದ ಮನೆಯಲ್ಲಿ ಇಡಲಾಗಿದೆ.
ನಾಳೆ ಬೆಳಿಗ್ಗೆ 11.ಗಂಟೆಗೆ ಅಂತಿಮ ಸಂಸ್ಕಾರವನ್ನು ಚಿಕ್ಕಮಗಳೂರಿನಲ್ಲಿ ನಡೆಸಲಾಗುವುದು.