…….ನಿಧನ……
1 min read
…….ನಿಧನ…….
ಮೂಡಿಗೆರೆ ತಾಲೂಕು.ಜೊಗಣ್ಣನಕೆರೆ ಗ್ರಾಮದ ಮಲ್ಲಿಗಮ್ಮ,(84) (ದಿ:ಹೆಚ್.ಎನ್.ಮಂಜೆಗೌಡರ ಪತ್ನಿ) ಇನ್ನಿಲ್ಲ.
ಹಾಲೂರು ರವಿ.ಹೆಚ್ .ಎಂ. ದಾರದಹಳ್ಳಿ ಸೊಸೈಟಿ ಅಧ್ಯಕ್ಷರ ತಾಯಿ ಇಂದು ಮಧ್ಯಾನ್ಹ 1.45 ಕ್ಕೆ ತೀರಿಕೊಂಡಿರುತ್ತಾರೆ.
ಮೃತರು ಎರಡು ಗಂಡು ಮಕ್ಕಳು ಒಬ್ಬರು ಹೆಣ್ಣು ಮಗಳನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಹಳ ಜಾನಾನುರಾಗಿಯಾಗಿದ್ದ ಮಲ್ಲಿಗಮ್ಮನವರ ಸಾವಿಗೆ ಇಡಿ ಗ್ರಾಮವೆ ಶೋಕ ಸಾಗರದಲ್ಲಿ ಮುಳುಗಿದೆ.
ನಾಳೆ ಮಧ್ಯಾನ್ಹ 2. ಗಂಟೆಗೆ ಹಾಲೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ🙏🙏