AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*75ನೇ ಸಂವಿಧಾನ ಸಮರ್ಪಣೆ ದಿನ

ನಳಂದ ಆಂಗ್ಲ ಮಾಧ್ಯಮ ಶಾಲೆ ಮೂಡಿಗೆರೆಯಲ್ಲಿ *75ನೇ ಸಂವಿಧಾನ ಸಮರ್ಪಣೆ ದಿನ* ದ ಕಾರ್ಯಕ್ರಮವನ್ನ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನ ಪ್ರಾರ್ಥನಾ ಸಮಯದಲ್ಲಿ ನಡೆಸಲಾಯಿತು, ಕಾರ್ಯಕ್ರಮದ ಮೊದಲಿಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಸರ್ವ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು,,,
ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನದ ಬಗ್ಗೆ ಗಾನ ಗಾರುಡಿಗ ಹಂಸಲೇಖರವರು ಸಂಯೋಜಸಿರುವ ಸಂವಿಧಾನ ಗೀತೆಯನ್ನ ಸಾಮೂಹಿಕವಾಗಿ ಹಾಡಲಾಯಿತು, ನಂತರ ಮುಖ್ಯ ಶಿಕ್ಷಕರಾದ ಶ್ರೀಮತಿ ಡಾಲಿ ಮೇಡಂ ರವರು ಸಹ ಶಿಕ್ಷಕರಾದ ಶ್ರೀಮತಿ ಅಕ್ಷತಾ ಮೇಡಂ ರವರು ಸಂವಿಧಾನದ ಅಶೋತ್ತರಗಳ ಬಗ್ಗೆ ಚುಟುಕಾಗಿ ತಿಳಿಸಲಾಯಿತು,
ನಂತರ ಶಾಲಾ ಸಂಯೋಕರಾದ ಶ್ರೀಮತಿ ಅರ್ಪಿತಾ ಮೇಡಂ ರವರು ಸರ್ವರಿಗೂ ಭಾರತ ಸಂವಿಧಾನದ ಪೀಠಿಕೆಯನ್ನ ಬೋದಿಸಿದರು, ನಂತರ ಸಂವಿಧಾನ ಪೀಠಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಬಿಡಿಸಿದ ಚಿತ್ರವನ್ನ ಪ್ರದರ್ಶಿಸಲಾಯಿತು, ನಂತರ ಸರ್ವರಿಗೂ ವಂದನೆಗಳನ್ನ ಸಲ್ಲಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು,,,

About Author

Leave a Reply

Your email address will not be published. Required fields are marked *