ಡಾ// ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ.
1 min read
ಡಾ// ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿರುವ ಮಾಜಿ ಸಂಸದರು ಆದ ಶ್ರೀಯುತ ಡಿ.ಎಂ.ಪುಟ್ಟೇಗೌಡರ ಮನೆಗೆ ಪರಮಪೂಜ್ಯ ಸ್ವಾಮೀಜಿಗಳಾದಂತಹ ಡಾ// ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಹಾಗೂ ಶೃಂಗೇರಿ ಶಾಖಾಮಠದ ಸ್ವಾಮೀಜಿಗಳಾದ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು, ಭೇಟಿ ನೀಡಿದರು..
ಈ ಸಮಯದಲ್ಲಿ ಮೂಡಿಗೆರೆಯ ಕೆಂಪೇಗೌಡ ಒಕ್ಕಲಿಗರ ವೇದಿಕೆ ಪರವಾಗಿ ಅಧ್ಯಕ್ಷರು ಹಾಗೂ ತಾಲ್ಲೂಕು ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಭೇಟಿ ನೀಡಿದರು…
ಒಕ್ಕಲಿಗ ಜನಾಂಗದ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ನೆನಪಿನ ಕಾಣಿಕೆ ನೀಡಿದರು..,