ಕಾಂಗೇಸ್ ಪಕ್ಷದ ಗೆಲುವನ್ನು ಮೂಡಿಗೆರೆಯಲ್ಲಿ ಸಂಭ್ರಮಿಸುತ್ತಿರುವುದು.
1 min read
ಕಾಂಗೇಸ್ ಪಕ್ಷದ ಗೆಲುವನ್ನು ಮೂಡಿಗೆರೆಯಲ್ಲಿ ಸಂಭ್ರಮಿಸುತ್ತಿರುವುದು.
ರಾಜ್ಯದ ಮೂರು ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಜಯಶೀಲರಾಗಿದ್ದಕ್ಕೆ ಜಾರ್ಖಂಡ್ ರಾಜ್ಯದಲ್ಲಿ ಗೆಲುವು ಪಡೆದಿದ್ದುದ್ದಕ್ಕೆ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ
ಕಾಂಗ್ರೆಸಿನ ಕಸಬಾ ಹೋಬಳಿ ಅಧ್ಯಕ್ಷರಾದ ಚಿಕ್ಕಳ್ಳಶಂಕರ್.
ಹೊಸಕೆರೆರಮೇಶ್ ..ಕುನ್ನಳ್ಳಿರವಿ.ಜುಬೆರ.ಹಾಲೂರುಸುದೀರ್.
ಸುರೇಶ್.ಹರೀಶ್.ಷಣ್ಮುಕ. ಇನ್ನು ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಬಾಗವಹಿಸಿದ್ದರು.