ಮೂಡಿಗೆರೆ ಶಾಸಕರ ಅಧಿಕೃತ ಕಚೇರಿ ಉದ್ಘಾಟನೆ…
1 min read
ಮೂಡಿಗೆರೆ ಶಾಸಕರ ಅಧಿಕೃತ ಕಚೇರಿ ಉದ್ಘಾಟನೆ…..
21.11.2024.ರ ಗುರುವಾರ ಬೆಳಿಗ್ಗೆ ಶುಶಾಂತ್ ನಗರದಲ್ಲಿ ಉದ್ಘಾಟನೆಯಾಯಿತು.(ಹಾಲಿ ಶಾಸಕಿಯವರ ಮನೆ ಎದುರು)
ತಾಲೂಕು ಕಚೇರಿಯ ಸುತ್ತ ಮುತ್ತ ಶಾಸಕಿಯವರ ಕಚೇರಿ ಇದ್ದಿದ್ದರೆ ಸಾರ್ವಜನಿಕರಿಗೆ ಅನುಕೂಲ ಅಗುತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.
ನೂತನ ಕಚೇರಿಯನ್ನು ಶಾಸಕಿ ನಯನಮೋಟಮ್ಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ.
ಕಾಂಗ್ರೆಸಿನ ಹಿರಿಯ ನಾಯಕರಾದ ಬಿದರಹಳ್ಳಿಜಯರಾಂ.ಕೆಂಜಿಗೆವಿನಯಕುಮಾರ್.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಹೆಚ್.ಜಿ.ಸುರೇಂದ್ರ.
ಕಳಸ ಬ್ಲಾಕ್ ಅಧ್ಯಕ್ಷರಾದ.ಶ್ರೇಣಿಕ್.
ಆಲ್ದೂರ್ ಬ್ಲಾಕ್ ಅಧ್ಯಕ್ಷರಾದ ಮುದಾಫ಼ಿರ್.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಹೊಸಕೆರೆರಮೇಶ್.ಕೆ.ವೆಂಕಟೇಶ್.
ಹೋಬಳಿ ಅದ್ಯಕ್ಷರುಗಳಾದ ಚಿಕ್ಕಳ್ಳಶಂಕರ್.
ಸುಬ್ರಾಯಗೌಡ.ಎ.ಜಿ.
ಶ್ರಿನಾಥಗೌಡ.
ಕೆ.ವಿ.ಮಂಜುನಾಥ. ಅಂಬಳೆ.
ಪ್ರಭಾಕರ್ ಕಳಸ.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು.
ಸಿ.ಕೆ.ಇಬ್ರಾಹಿಂ.
ಹಾಗು ಕಾಂಗ್ರೆಸಿನ ಮುಖಂಡರುಗಳು.ಕಾರ್ಯಕರ್ತರು.ಸಾರ್ವಜನಿಕರು ಇದ್ದರು.