…….ನಿಧನ…..
1 min read
…ನಿಧನ.,
ಬೆಂಜಮಿನ್ ಮೊಂತೆರೊ (85)ಇನ್ನಿಲ್ಲ.
ಬೆಂಜಮಿನ್ ಮೊಂತೆರೊ (ಕೊಟ್ಟಿಗೆಹಾರದ ಪತ್ರಕರ್ತ ಅನಿಲ್ ಮೊಂತೆರೊ ಅವರ ಚಿಕ್ಕಪ್ಪ) ಅವರು ಬುಧವಾರ ಬೆಳಿಗ್ಗೆ 11.00 ಗಂಟೆಗೆ ನಿಧನರಾಗಿರುತ್ತಾರೆ.
ಮೃತರು ಅವಿವಾಹಿತರಾಗಿದ್ದರು.
ಮೃದು ಹಾಗು ಸೌಮ್ಯ ಸ್ವಬಾವದರಾಗಿದ್ದ ಬೆಂಜಮಿನ್ ಮೆಂತೆರೊ ಅವರ ನಿಧನಕ್ಕೆ ಕುಟುಂಬದವರು.ಹಿತೈಸಿಗಳು.ಆಪಾರವಾದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಮೃತ ದೇಹವನ್ನು ಅತ್ತಿಗೆರೆಯ ಮೃತರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ.
21.11.2024.ರ ಗುರುವಾರ ಬೆಳಿಗ್ಗೆ 11.ಗಂಟೆಗೆ ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಬಲಿಪೂಜೆ ನಂತರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.