ನೆಡುವಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ*
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.9829626, 0.6891252);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
ನೆಡುವಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ*
*(20.11.24) ಮೂಡಿಗೆರೆ ವಿಧಾನಸಭಾ ಕ್ಷೇತ್ರ* ಬಾಳೂರು ಹೋಬಳಿಯ “ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೀಡುವಾಳೆ” *24/ 25 ನೇ ನೀಡುವಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ* ಕಾರ್ಯಕ್ರಮವನ್ನ *ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು ಉದ್ಘಾಟಸಿ ಮಾತನಾಡಿದರು.*
ಈ ಸಂದರ್ಭದಲ್ಲಿ ಗ್ರಾ.ಪ ಅಧ್ಯಕ್ಷೆಯಾದ ಗುಲಾಬಿ, ಸತೀಶ್ ಮರ್ಕಲ್, ಸಚಿನ್ ಮರ್ಕಲ್, ಸೋಮೇಶ್ ಮರ್ಕಲ್, ಪ. ಉಪಾಧ್ಯಕ್ಷರಾದ ನವೀನ್ ಹಾವಳಿ, ಪಿ.ಡಿ. ಓ, ಮುಖ್ಯ ಶಿಕ್ಷಕರಾದ ರಾಘವೇಂದ್ರ, ಮಕ್ಕಳು, ಊರಿನ ಮುಖಂಡರು, ಗ್ರಾಮಸ್ಥರು ಇದ್ದರು…