ಹಳಿಕೆ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಕ್ಕಿ. 20.11.2024.
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.9829626, 0.6891252);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
ಹಳಿಕೆ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಕ್ಕಿ.
20.11.2024.
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಹಳಿಕೆ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಕ್ಕಿಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಸುತ್ತ ಮುತ್ತಲಿನ 8.ಶಾಲೆಯ ಮಕ್ಕಳು ಶಿಕ್ಷಕರು ಬಾಗವಹಿಸಿದ್ದರು.
ಅದ್ಯಕ್ಷತೆ.ದಿನೇಶ್.
ಮೂಡಿಗೆರೆ ತಹಶಿಲ್ದಾರರಾದ ರಾಜಶೇಕರಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾಮದ ಮುಖಂಡರು ಗಳಾದ
ಬಿ.ಕೆ.ದಿನೇಶ್.ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅದ್ಯಕ್ಷರು..
ಸುಮವತಿ..ಗ್ರಾಮ ಪಂಚಾಯಿತಿ ಸದಸ್ಯರು….ಬಿಳಿಯಪ್ಪ…ವಿಠಲಾಚಾರಿ…
.ಪೂರ್ಣೆಶ್ ಮತ್ತಾವರ.ಗೌರಮ್ಮ..ಅಶ್ವತ್ ಬೆಟ್ಟಗೆರೆ.
ಬಿ.ಬಿ.ಅಶೋಕ್.ಬಿ.ಎಸ್.ಪುಟ್ಟೆಗೌಡ.ನಾಗೇಶ್.
ಸತ್ತೆಂದ್ರ…..ಬಿ.ಎಂ..ಪರಮೇಶ್.ಡಿ.ಇ.
ರಘು ಸಪ್ಪುಗುಡ್ಡೆ.ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷರು.
ದೇವರಾಜು. ಮಾಜಿ ತಾಲೂಕ್ ಪಂಚಾಯಿತಿ ಸದಸ್ಯರು…ಲಕ್ಶ್ಮಣಗೌಡ ಸಿಅರ್ ಪಿ ಮೊಹನ್ ಹಾಗೂ ಊರಿನ ಗ್ರಾಮಸ್ಥರು ಬಾಗವಹಿಸಿದ್ದರು.
ಪ್ರಾರ್ಥನೆ.. ಬಕ್ಕಿರವೀಂದ್ರ….
ಸ್ವಾಗತ.. ನಿಂಗಪ್ಪ…
ಕಾರ್ಯಕ್ರಮದ ನೀರೂಪಣೆ..ಬಕ್ಕಿಮಂಜುನಾಥ.
ಬಕ್ಕಿ ಶಾಲ ಶಿಕ್ಷಕರುಗಳಾದ ನಿಂಗಪ್ಪ ಮತ್ತು ದಶರತ್.ಎಸ್ ಡಿ.ಎಂ ಸಿ ಪದಾದಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಯುವಕರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.