ಬಿಳಗೊಳ ಶಾಲೆಗೆ ಚಿನ್ನ..
1 min read
ಬಿಳಗೊಳ ಶಾಲೆಗೆ ಚಿನ್ನ..
ಶ್ರೀಮತಿ ಸಾವಿತ್ರಿ ರವಿ ಹೊಕ್ಕಳ್ಳಿ ಬಿ ಹೊಸಳ್ಳಿ ಇವರ ಪುತ್ರಿ ಕುಮಾರಿ ಶರಣ್ಯ ಮೂಡಿಗೆರೆ ತಾಲೂಕ್.ಬಿಳಗುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿ.
ಕರ್ನಾಟಕ ಮೂರನೇ ಮಿನಿ ಒಲಂಪಿಕ್ ಕಬ್ಬಡಿ ಕ್ರೀಡಾಕೂಟದಲ್ಲಿ ಮೇದ ಸ್ಫೂಟ್ಸ್ ಕ್ಲಬ್ ಸಹಕಾರ ಹಾಗೂ ತರಬೇತಿ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಆಯ್ಕೆ ಆಗಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಬಿಳಗುಳ ಸರ್ಕಾರಿ ಶಾಲೆಗೆ ಹಿರಿಮೆ ತಂದ ಶರಣ್ಯ ಅವರಿಗೆ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸಿ
ಶುಭಾಶಯ ಕೋರಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಶಾಲಾಭಿವೃದ್ಧಿ ಸಮಿತಿ.
ಹಾಗು ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಗುಳ.