ಮೃತ ದೇಹ ಪತ್ತೆ..
1 min read
ಮೃತ ದೇಹ ಪತ್ತೆ..
ಮೂಡಿಗೆರೆ ತಾಲೂಕ್.ಗೊಣಿಬೀಡು ಹೊಸಳ್ಳಿ ಹಾಸನ್ ಗೌಡ್ರು ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸುಮಾರು 55 ವರ್ಷ ಪ್ರಾಯದ ಬೂತಯ್ಯ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುತ್ತಾರೆ
ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ತಂಡ ಮತ್ತು ಧರ್ಮಸ್ಥಳ ವಿಪತ್ತು ತಂಡದವರು ಸೇರಿ ಮೃತದೇಹವನ್ನು ಕೆರೆಯಿಂದ ಮೇಲೆ ಎತ್ತಿದರು.
ನಂತರ ಮರಣೊತ್ತರ ಪ್ರರಿಕ್ಷೆಗಾಗಿ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ರವಾನಿಸಲಾಯಿತು.