ಭೀಮ ಕೊರೆಂಗಾವ್ ವಿಜಯೋತ್ಸವಕ್ಕೆ ಚಾಲನೆ…
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.0046296297, 0.5666148);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
ಭೀಮ ಕೊರೆಂಗಾವ್ ವಿಜಯೋತ್ಸವಕ್ಕೆ ಚಾಲನೆ…
ಈ ಬಾರಿ ಭೀಮ ಕೊರೆಂಗಾವ್ ವಿಜಯೋತ್ಸವವನ್ನು 02.01.2025.ರಂದು ಬಹಳ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಾಹಿನಿಯೊಂದಿಗೆ ಮಾತನಾಡಿದ ಈ ಬಾರಿಯ ಅದ್ಯಕ್ಷರಾದ ಸಿದ್ದೇಶ್ ಕೆಸವಳಲು ಹೇಳಿದರು.
ಭೀಮಾ ಕೊರೆಂಗಾವ್ ಆಚರಣಾ ಸಮಿತಿಯಿಂದ ಜನವರಿ 2ಕ್ಕೇ ಮೂಡಿಗೆರೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆಸವಳಲು ಸಿದ್ದೇಶ್ ರವರು ತಿಳಿಸಿದರು…
ಈ ದಿನ ಮೂಡಿಗೆರೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕೆಸವಳಲು ಸಿದ್ದೇಶ್ ರವರು ಈ ಬಾರಿ ಭೀಮಾ ಕೋರೆಂಗಾವ್ ಆಚರಣಾ ಸಮಿತಿಯ ಅಧ್ಯಕ್ಷನಾಗಿ ಈ ಬಾರಿ ನನ್ನನ್ನು ಆಯ್ಕೆ ಮಾಡಲಾಗಿದೆ.ಹಾಗಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ಜೊತೆಗೆ ತಾಲ್ಲೂಕಿನ ಎಲ್ಲ ಸಮುದಾಯದವರು ಕೂಡ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ವಿನಂತಿಸಿ ಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಎಲ್ ಬಿ ರಮೇಶ್, ಶಂಕರ್, ಸುಧೀರ್, ರತನ್, ಸುರೇಶ್, ಸುನಿಲ್, ಕುಮಾರ್, ಬಕ್ಕಿ ಮಂಜುನಾಥ್, ಅಭಿಜಿತ್, ಇದ್ದರು