AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

……….ನಿಧನ………
ಮಗ್ಗಲಮಕ್ಕಿ ಸಿದ್ದಮ್ಮ (99)ಇನ್ನಿಲ್ಲ.
ಮೂಡಿಗೆರೆ ತಾಲೂಕು. ದಾರದಹಳ್ಳಿ ಗ್ರಾಮದ ಮಗ್ಗಲಮಕ್ಕಿ (ದಿ.ಎಂ.ಎಸ್.ಈರೇಗೌಡರ ಪತ್ನಿ)
(ಎಂ.ಈ.ಜಯಕುಮಾರ್ ರವರ ತಾಯಿ)..
ಇಂದು ಬೆಳಿಗ್ಗೆ 7.20.ಕ್ಕೆ ನಿಧನರಾಗಿದ್ದಾರೆ.
ಮೃತರು ನಾಲ್ಕು ಗಂಡು ಮಕ್ಕಳು.ಎರಡು ಹೆಣ್ಣು ಮಕ್ಕಳು. ಮೊಮ್ಮಕ್ಕಳು. ಮರಿಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 4.30.ಕ್ಕೆ ಮಗ್ಗಲಮಕ್ಕಿಯಲ್ಲಿ ನಡೆಯಲಿದೆ.

About Author

Leave a Reply

Your email address will not be published. Required fields are marked *