ಇಲ್ಲೂಬ್ಬ ನಿಜವಾದ ಕನ್ನಡ ಅಭಿಮಾನಿ.
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ನಿಜವಾದ ಕನ್ನಡ ಅಭಿಮಾನಿ.
ಮೂಡಿಗೆರೆ ತಾಲೂಕಿನ ಬಿಳಗೊಳ ವಾಸಿ.ಸಮಾಜ ಸೇವಕ ಹಸೈನಾರ್ ಬಿಳಗೊಳ…….
ನಾಳಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದೆ ತನ್ನ ಅಂಗಡಿಯ ಮುಂದೆ ಇರುವ ವಿದ್ಯುತ್ ಕಂಬಕ್ಕೆ ಮತ್ತು ಅಂಗಡಿ ಮುಂದೆ ಇರುವ ಮರಕ್ಕೆ ಕನ್ನಡ ಬಾವುಟ ಕಟ್ಟಿ ಕನ್ನಡದ ಗೌರವ ಹೆಚ್ಚಿಸಿದ್ದಾರೆ.ಅವರವರ ಮನೆ ಮುಂದೆ ಕನ್ನಡ ಬಾವುಟವನ್ನು ಹಾರಿಸಿ ಕನ್ನಡಕ್ಕೆ ಗೌರವ ಕೊಟ್ಟರೆ ನಾಡ ದೇವತೆಗೆ ಗೌರವ ಸಲ್ಲಿಸಿದಂತಾಗುತ್ತದೆ.