ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಚಿಕಿತ್ಸೆಗೆ 10000.ಧನ ಸಹಾಯ..
1 min read
ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಚಿಕಿತ್ಸೆಗೆ 10000.ಧನ ಸಹಾಯ..
ಕೊಟ್ಟಿಗೆಹಾರದ ತಪಸ್ಯಳ ಕಣ್ಣಿನ ಚಿಕಿತ್ಸೆಗಾಗಿ
ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಚಿಕಿತ್ಸೆಗೆ 10000.ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಅದ್ಯಕ್ಷರಾದ ಎಂ.ಈ.ಜಯಕುಮಾರ್.ಕಾರ್ಯದರ್ಶಿ ಬಿ.ಎಲ್.ದಿನೇಶ್ .ಪುಣ್ಯಮೂರ್ತಿ.ಎನ್.ಎಲ್..
ಜಯರಾಂ. ಬಿ.ಎಸ್.
ಶಿವಕುಮಾರ್..ಇದ್ದರು.
10000.ಸಾವಿರ ಚೆಕ್ಕನ್ನು ತಪಸ್ಯಳ ತಂದೆ ಅನಿಲ್ ಕುಮಾರ್.ತಾಯಿ ನಯನ ಸ್ವಿಕರಿಸಿದರು..ಬೇಗ ಗುಣಮುಖವಾಗಲಿ ಎಂದು ಸಂಸ್ಥೆಯ ಸದಸ್ಯರು ಹಾರೈಸಿದರು.